KCET 2026: ಈಗಲೇ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ.

KCET 2026 ADMIT CARD

ಕರ್ನಾಟಕ ರಾಜ್ಯದ ಲಕ್ಷಾಂತರ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. KCET 2026 (Karnataka Common Entrance Test) ಪರೀಕ್ಷೆ ದಿನಾಂಕದೊಂದಿಗೆ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಲು ಈಗ Admit Card ಡೌನ್ಲೋಡ್ Link ತೆರೆದುಕೊಂಡಿದೆ. ಈಗ ಡೌನ್ಲೋಡ್ ಮಾಡುವ ಪ್ರಕ್ರಿಯೆ ಅಧಿಕೃತವಾಗಿ ಪ್ರಾರಂಭವಾಗಿದ್ದೂ, ಇಂಜಿನಿಯರಿಂಗ್, ಮೆಡಿಕಲ್, ಫಾರ್ಮಸಿ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ KCET ಪರೀಕ್ಷೆ, ಪ್ರವೇಶ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಮತ್ತು ರಾಂಕ್ … Read more

ಗ್ರಾಮೀಣ ಯುವಕರಿಗೆ 10 ಉತ್ತಮ ಉದ್ಯೋಗ ಅವಕಾಶಗಳು-Rural Jobs in Karnataka

Rural Jobs in Karnataka

ಗ್ರಾಮೀಣ ಪ್ರದೇಶಗಳಲ್ಲಿ ಬದುಕುತ್ತಿರುವ ಅನೇಕ ಯುವಕರಿಗೆ ಉದ್ಯೋಗದ(Rural Jobs in Karnataka) ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ನಾನು ಹೆಚ್ಚು ಓದಿಲ್ಲ, ಏನು ಕೆಲಸ ಮಾಡುವುದು? ನಿಜ ಹೇಳಬೇಕಾದರೆ, ಇಂದಿನ ಕಾಲದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಇಲ್ಲದಿದ್ದರೂ ಕೂಡ ಉತ್ತಮ ಆದಾಯ ಗಳಿಸಲು ಅನೇಕ ಅವಕಾಶಗಳಿವೆ. ಸರಿಯಾದ ಕೌಶಲ್ಯ, ಸ್ವಲ್ಪ ತರಬೇತಿ ಮತ್ತು ದೃಢನಿರ್ಧಾರ ಇದ್ದರೆ ಸ್ವಂತ ಗ್ರಾಮದಲ್ಲೇ ಯಶಸ್ವಿ ಜೀವನ ಕಟ್ಟಿಕೊಳ್ಳಬಹುದು. ಈ ಲೇಖನದಲ್ಲಿ, ನಾವು ಕಡಿಮೆ ವಿದ್ಯಾಭ್ಯಾಸ ಹೊಂದಿರುವ ಗ್ರಾಮೀಣ ಯುವಕರಿಗೆ ಸೂಕ್ತವಾದ 10 ಅತ್ಯುತ್ತಮ … Read more

2nd PUC Result Today:ಹೀಗೆ ಚೆಕ್ ಮಾಡಿ.

2nd puc result

ಕರ್ನಾಟಕದ ಓದುತ್ತಿರುವ puc ವಿದ್ಯಾರ್ಥಿಗಳಿಗೆ ಬಹುಮುಖ್ಯವಾದ 2nd puc Result ಪ್ರಕಟವಾಗುವ ದಿನಾಂಕ ಮತ್ತು ಸಮಯವನ್ನು ಇಲಾಖೆಯ ವತಿಯಿಂದ ನಿಗದಿಪಡಿಸಲಾಗಿದ್ದು, ಈ ಪರೀಕ್ಷೆ ಜೀವನದ ಒಂದು ಮಹತ್ವದ ಹಂತವಾಗಿದೆ. ಈ result ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ, ವೃತ್ತಿ ಜೀವನ ಹಾಗೂ ಭವಿಷ್ಯದ ದಿಕ್ಕನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 2026ರಲ್ಲಿನ 2nd ಪಿಯುಸಿ ಫಲಿತಾಂಶವನ್ನು ಸುಲಭವಾಗಿ, ಮತ್ತು ಸರಿಯಾಗಿ ಚೆಕ್ ಮಾಡಬೇಕು ವಿಧಾನವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ? ಸಾಮಾನ್ಯವಾಗಿ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯು … Read more

750 ಭೂಮಾಪಕರ ನೇಮಕಾತಿ ಯಾವ ಹಂತದಲ್ಲಿದೆ? 1000 ಹೊಸ ಭೂಮಾಪಕರ ನೇಮಕಾತಿ..!

Land Surveyor Recruitment 2026

ರಾಜ್ಯದಲ್ಲಿ ಭೂಮಾಪಕ ಖಾಲಿ ಹುದ್ದೆಯ ಸಂಖ್ಯೆ ಅಧಿಕವಾಗಿ, ಸರ್ಕಾರಿ ಸೇವೆಯಲ್ಲಿ ವ್ಯತ್ಯಯ ಆಗುವ ಸಂಭವ ಇರುವುದರಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಹುದ್ದೆಯದ 750 ಸರ್ಕಾರಿ ಭೂಮಾಪಕ(Land Surveyor Recruitment 2026) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಬಗ್ಗೆ ಅಧಿವೇಶನದಲ್ಲಿಯೂ ಪ್ರಶ್ನೆಗಳೊಂದಿಗೆ ಕೇಳಲಾಗಿದೆ. ಪ್ರಸ್ತುತ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಯಾವ ಹಂತದಲ್ಲಿದೆ. ಮತ್ತು ಹೊಸದಾಗಿ ಹೆಚ್ಚು ಭೂಮಾಪಕರ ಹುದ್ದೆಗಳ ನೇಮಕಾತಿಗೆ ಸರ್ಕಾರದ ಕ್ರಮಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಭೂಮಾಪಕರ ಕೊರತೆಯಿಂದ ಸರ್ಕಾರಿ ಸೇವೆಯಲ್ಲಿನ ಸಮಸ್ಯೆಗಳು ರಾಜ್ಯದಲ್ಲಿನ ಭೂಮಾಪಕರ ಹುದ್ದೆ ಖಾಲಿಯಿಂದಾಗಿ … Read more

Gruhalakshmi 29th installment ₹2000 ಬಿಡುಗಡೆ…? ಈಗಲೇ ಚೆಕ್ ಮಾಡಿಕೊಳ್ಳಿ…!

gruhalakshmi 29th installment release

ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಅತಿ ಪ್ರಮುಖ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯ 29ನೇ ಕಂತಿನ ಹಣ(Gruhalakshmi 29th Installment) ಬಿಡುಗಡೆಯ ಹೊಸ್ತಿಲಿನಲ್ಲಿದೆ. ಸರ್ಕಾರದ ಕಡೆಯಿಂದ ಬರುವ ಈ ಸಹಾಯ ಧನದಿಂದ ಮಹಿಳೆಯರು ಸ್ವಂತ ಉದ್ಯೋಗ ಅಥವಾ ಮನೆಗೆ ಅಗತ್ಯವಾದ ವಸ್ತುಗಳ ಖರೀದಿಗೆ ಸಹಾಯ ಆಗಲೆಂಬ ಹಂಬಲದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಗೃಹಲಕ್ಷ್ಮಿ ಯೋಜನೆ ಎಂದರೇನು? ಗೃಹಲಕ್ಷ್ಮಿ ಯೋಜನೆ ಎನ್ನುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಒಂದು ಜನಪ್ರಿಯ ಕಲ್ಯಾಣ ಯೋಜನೆಯಾಗಿದೆ. ಇದರ ಮುಖ್ಯ ಉದ್ದೇಶ ಒಂದು ಕುಟುಂಬದ ಮಹಿಳಾ … Read more

IB SA Tier 3 Interview Tips Kannada | ಹೇಗೆ ಸಿದ್ಧರಾಗಬೇಕು?

ib sa tier 3 interview

IB SA (Intelligence Bureau Security Assistant) Tier 3 Interview ಹಂತವು ನಿಮ್ಮ ಆಯ್ಕೆಯಲ್ಲಿ ಅತ್ಯಂತ ಮುಖ್ಯವಾದ ಹಂತವಾಗಿದೆ. ಈ ಹಂತದಲ್ಲಿ ನಿಮ್ಮ ಜ್ಞಾನವನ್ನು ಮಾತ್ರವಲ್ಲ, ನಿಮ್ಮ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಮಾತನಾಡುವ ಶೈಲಿ ಕೂಡ ಪರೀಕ್ಷಿಸಲಾಗುತ್ತದೆ. ಈ ಲೇಖನದಲ್ಲಿ ನಾವು IB SA Tier 3 Interview ಬಗ್ಗೆ ಕೆಲವು ಸಲಹೆಗಳನ್ನು ತಿಳಿಯೋಣ ಹಾಗೂ ಪ್ರಮುಖ ಪ್ರಶ್ನೆಗಳು, ತಯಾರಿ ಮತ್ತು ಉದ್ಯೋಗ ಗಳಿಸಲು ಬೇಕಾದ ಪ್ರಾಕ್ಟಿಕಲ್ ಜ್ಞಾನವನ್ನು ಅರಿಯೋಣ. IB SA Tier 3 … Read more

2nd PUC Result 2026 ದಿನಾಂಕ: ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

2nd puc result 2026

ಕರ್ನಾಟಕ ರಾಜ್ಯದಲ್ಲಿನ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿವರ್ಷದಂತೆ ಈ ವರ್ಷವೂ ಕೂಡ 2nd PUC Result 2026 ಗಾಗಿ ಆತುರದಿಂದ ಕಾಯುತ್ತಿದ್ದಾರೆ. ಪರೀಕ್ಷೆಗಳು ಮುಗಿದ ಬಳಿಕ, ವಿದ್ಯಾರ್ಥಿಗಳಲ್ಲಿ ಯಾವಾಗ 2nd puc ಫಲಿತಾಂಶ ಬರುತ್ತದೆ? ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಈ ಲೇಖನದಲ್ಲಿ ಫಲಿತಾಂಶದ ದಿನಾಂಕ, ಫಲಿತಾಂಶ ಪರಿಶೀಲಿಸುವ ವಿಧಾನ, ಅಧಿಕೃತ ವೆಬ್‌ಸೈಟ್‌ಗಳು ಹಾಗೂ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ. 2nd PUC Result 2026 2nd PUC ಪರೀಕ್ಷೆಯನ್ನು KSEAB (Karnataka School Examination and Assessment … Read more

ಇಂದಿನ ಚಿನ್ನದ ಬೆಲೆ 2026 (Gold Price Today): 1g & 10g ರೇಟ್ ನೋಡಿ ಶಾಕ್ ಆಗ್ತೀರಾ!

Gold Price today

ಇತ್ತೀಚಿನ ಕೆಲ ದಿನಗಳಲ್ಲಿ ಚಿನ್ನದ ಬೆಲೆ ಆಕಾಶದೆತ್ತರಕ್ಕೆ ಏರಿತ್ತು, ಆದರೆ ಈಗ ಚಿನ್ನದ ಬೆಲೆ ಇಳಿಕೆಯ ಕಡೆ ಮುಖ ಮಾಡಿದಂತಾಗಿದೆ. ಈಗ ಚಿನ್ನದ ಬೆಲೆಯಿಂದ ಹೂಡಿಕೆದಾರರು ಮತ್ತು ಸಾಮಾನ್ಯ ಖರೀದಿದಾರರ ಗಮನ ಸೆಳೆಯುವಂತೆಯಾಗಿದೆ. ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ಚಿನ್ನವು ಕೇವಲ ಆಭರಣದ ದೃಷ್ಟಿಯಿಂದಲ್ಲ,ಇದು ಒಂದು ರೀತಿಯ ಹೂಡಿಕೆ (Safe Investment) ಆಗಿಯೂ ಪರಿಗಣಿಸಲಾಗುತ್ತದೆ. ಇಂದಿನ ಮಾರುಕಟ್ಟೆಯ ಟ್ರೆಂಡ್ ನೋಡಿದರೆ, 1 ಗ್ರಾಂ ಮತ್ತು 10 ಗ್ರಾಂ ಚಿನ್ನದ ದರಗಳಲ್ಲಿ ಸಣ್ಣ ಮಟ್ಟಿನ ಬದಲಾವಣೆಗಳು ಕಾಣ ಸಿಗುತ್ತದೆ. ಅಂತಾರಾಷ್ಟ್ರೀಯ … Read more

Post Office RD Savings: ದಿನಕ್ಕೆ ₹200 ಹಾಕಿದ್ರೆ 5 ವರ್ಷದಲ್ಲಿ ಎಷ್ಟು ಹಣ ಬರುತ್ತೆ ಗೊತ್ತಾ?

post office rd scheme 2026

ಪ್ರಸ್ತುತ ದಿನಮಾನದಲ್ಲಿ ಸಣ್ಣ ಪ್ರಮಾಣದ ಉಳಿತಾಯವು ಕೂಡ ದೊಡ್ಡ ಭವಿಷ್ಯ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ. ವಿಶೇಷವಾಗಿ, ಭದ್ರತೆ ಹಾಗೂ ಖಚಿತ ಲಾಭ ನೀಡುವ ಯೋಜನೆಗಳ ಬಗ್ಗೆ ಜನರಿಗೆ ಹೆಚ್ಚಿನ ಆಸಕ್ತಿ ಇದೆ. ಅದರಲ್ಲಿಯೂ ಪ್ರಮುಖವಾಗಿ ಗಮನ ಸೆಳೆಯುವ ಯೋಜನೆ ಎಂದರೆ ಅದುವೇ Post Office RD Savings. ಹಾಗಾದರೆ, ನೀವು ದಿನಕ್ಕೆ ₹200 ಉಳಿಸಿದರೆ 5 ವರ್ಷಗಳಲ್ಲಿ ಎಷ್ಟು ಹಣ ಸಿಗುತ್ತದೆ? ಈ ಲೇಖನದಲ್ಲಿ ಇದರ ಸಂಪೂರ್ಣ ಲೆಕ್ಕ, ಬಡ್ಡಿದರ, ಲಾಭ ಮತ್ತು ಯೋಜನೆಯ ಸಂಪೂರ್ಣ ವಿವರಗಳನ್ನು … Read more